top of page

ಅಕ್ಷರಾಭ್ಯಾಸ ಮತ್ತು ಪದಗ್ರಹಣ ಸಮಾರಂಭ

ವಿದ್ಯಾರ್ಥಿ ವೃಂದ, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿ ಸಿ.ವಿ.ಪಿ.ಎಸ್., ಕಬ್ಬಾಳು. ಆತ್ಮೀಯರೇ ಅಕ್ಷರಾಭ್ಯಾಸ ಮತ್ತು ಪದಗ್ರಹಣ ಸಮಾರಂಭ ದಿನಾಂಕ: 30ನೇ ಜುಲೈ 2022ನೇ ಶನಿವಾರ ಸ್ಥಳ: CVPS - ಹೊಸ ಬ್ಲಾಕ್ ನಲ್ಲಿ ನಡೆಯಲಿದೆ.

ಎಲ್ಲಾ ಪೋಷಕರನ್ನು ಹೃದಯಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ. ದಯಮಾಡಿ ಆಗಮಿಸಿ ನಿಮ್ಮ ಮಕ್ಕಳಿಗೆ ಹರಸಿ ಮತ್ತು ಆಶೀರ್ವದಿಸಿ.


bottom of page